

2nd June 2025

ಶುಭೋದಯ ವರ್ತೆ:- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಟ್ಟಣದ ರೈತ ಸಂರ್ಕ ಕೇಂದ್ರದಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರ ತಾಡ್ಪಲ್ ಕೃಷಿ ಚಟುವಟಿಕೆಯ ಪರಿಕರಗಳನ್ನು ನೀಡಿ ಜನಪ್ರಿಯ ಶಾಸಕರು ಎನ್ಟಿ ಶ್ರೀನಿವಾಸ್ ರವರು ಮಾತನಾಡಿದರು ಮುಂಗಾರು ಮಳೆ ಉತ್ತಮವಾಗಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕಾಗಿದ್ದು, ಕೃಷಿ ಅಧಿಕಾರಿಗಳು ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಸಬೇಕು ಎಂದು ಕ್ಷೇತ್ರದ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ಹೇಳಿದರು.
ಕೂಡ್ಲಿಗಿ ಪಟ್ಟಣದ ರೈತ ಸಂರ್ಕ ಕೇಂದ್ರದಲ್ಲಿ ಆ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನ ಬೀಜ ವಿತರಿಸಿ ಮಾತನಾಡಿದರು. ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಬೀಜ ಗೊಬ್ಬರ ದೊರೆಯುತ್ತಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು. ಕೃಷಿಯಲ್ಲಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿ ಸ್ವಾವಲಂಬಿಯ ಜೀವನ ಕಟ್ಟಿಕೊಳ್ಳುವಂತೆ ರೈತರಿಗೆ ಹೇಳಿದರು.ಈ ಸಂರ್ಭದಲ್ಲಿ ಕೃಷಿಕ ಸಮಾಜದ ಪದಾದಿ ಕಾರಿಗಳು ಕೃಷಿಕ ಸಮಾಜ ತಾಲೂಕು ಅಧ್ಯಕ್ಷರಾದ ಎಂಜಿ ಸಿದ್ಧನಗೌಡ ಎಂ ಬಸವರಾಜ್ ಕಕ್ಕುಪ್ಪಿ ರಾಜ್ಯ ಪ್ರತಿನಿಧಿ ಹಾಗೂ ಉಪಾಧ್ಯಕ್ಷರಾದ ಜಯಣ್ಣ ಪ್ರಧಾನ ಕರ್ಯರ್ಶಿ ವಿಜಯಕುಮಾರ ಗೌಡ ಖಜಾಂಚಿ ಶಬ್ಬೀರ್ ಬಣವಿಕಲು ಯರಿಸ್ವಾಮಿ ಕೃಷಿ ಅಧಿಕಾರಿಗಳು ಸಹಾಯಕ ಕೃಷಿ ನರ್ದೇಶಕರಾದ ವಾಮದೇವ ಕೊಳ್ಳಿ ನೀಲಾ ನಾಯಕ್ ಶ್ರವಣ ಕುಮಾರ ಗುರುಬಸವರಾಜ್ ರೈತ ಸಂರ್ಕ ಸಿಬ್ಬಂದಿ ರ್ಗ ರೈತರು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ